ಕರ್ನಾಟಕದ ಕೆಲವು ಪ್ರಸಿದ್ಧ ಐತಿಹಾಸಿಕ ಮಹಿಳೆಯರನ್ನು ಕುರಿತ ಸಂಶೋಧನಾ ಲೇಖನಗಳು

ಕರ್ನಾಟಕದ ಕೆಲವು ಪ್ರಸಿದ್ಧ ಐತಿಹಾಸಿಕ ಮಹಿಳೆಯರ ಬಗ್ಗೆ ಇತಿಹಾಸ ದರ್ಶನ ಸಂಪುಟಗಳಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನಗಳು
 
ನೊಳಂಬ ಅರಸಿ ದೀವಳಬ್ಬರಸಿಯ ರಚನಾತ್ಮಕ ಕಾರ್ಯಗಳು – ಡಾ. ಜಯಮ್ಮ ಕರಿಯಣ್ಣ ಎಚ್ – ಇತಿಹಾಸ ದರ್ಶನ ೨೦೦೭
 
ಆರನೆಯ ವಿಕ್ರಮಾದಿತ್ಯನ ಇನ್ನೊಬ್ಬ ರಾಣಿ ಧಾರಲದೇವಿ – ಡಾ. ಹನುಮಾಕ್ಷಿ ಗೋಗಿ – ಇತಿಹಾಸ ದರ್ಶನ ೧೯೯೬
 
ಹೊಯ್ಸಳ ಸಮಾಜದಲ್ಲಿ ಮಾತೆಯರ ಸ್ಥಾನ – ಡಾ. ಮಾಲತಿ ಎಸ್ – ಇತಿಹಾಸ ದರ್ಶನ ೨೦೧೦
 
ಅಳುಪ ಅರಸು ಮನೆತನದ ರಾಣಿಯರು ಮತ್ತು ರಾಜಕುವರಿಯರು – ಡಾ. ನರಸಿಂಹಮೂರ್ತಿ ಪಿ.ಎನ್ – ಇತಿಹಾಸ ದರ್ಶನ ೨೦೧೨
 
ರಾಜಮನೆತನಗಳಲ್ಲಿ ಪೆಣ್ಬಯುಲ್ – ಡಾ. ಸಂಧ್ಯಾ ವಿ – ಇತಿಹಾಸ ದರ್ಶನ ೨೦೧೫
 
ಬಾಸವೂರು ಪರಿಸರದ ಶಾಸನೋಕ್ತ ಮಹಿಳೆಯರು – ಪ್ರೊ. ಶಿವಯೋಗಿ ಕೊರಿಸೆಟ್ಟರ – ಇತಿಹಾಸ ದರ್ಶನ ೨೦೧೫
 
ಮಂಡ್ಯ ಜಿಲ್ಲೆಯ ಹೊಯ್ಸಳರ ಶಾಸನೋಕ್ತ ಮಹಿಳೆಯರು – ಡಾ. ಶಿವರಾಮು ಎಸ್ – ಇತಿಹಾಸ ದರ್ಶನ ೨೦೧೪
 
ಉಡುಪಿಯ ಸಾಂಸ್ಕೃತಿಕ ಇತಿಹಾಸದಲ್ಲಿ ಶಾಸನೋಕ್ತ ಮಹಿಳೆಯರು – ಡಾ. ಜಯರಾಮ ಶೆಟ್ಟಿಗಾರ್ – ಇತಿಹಾಸ ದರ್ಶನ ೨೦೧೩
ಕನ್ನಡ ಕೈಫಿಯತ್ತುಗಳಲ್ಲಿ ರಾಣಿ ಚೆನ್ನಮ್ಮಾಜಿ – ಡಾ. ರೊನಾಲ್ಡ್ ಕುಟಿನ್ಹೊ – ಇತಿಹಾಸ ದರ್ಶನ – ೧೯೯೯
 
ಶಿವತತ್ತ್ವ ರತ್ನಾಕರದಲ್ಲಿ ಚೆನ್ನಮ್ಮಳ ವರ್ಣನೆ – ಡಾ. ರಾಧಾ ಕೃಷ್ಣಮೂರ್ತಿ – ಇತಿಹಾಸ ದರ್ಶನ ೧೯೯೦
 
ಕಿತ್ತೂರು ರಾಣಿ ಚೆನ್ನಮ್ಮನ ಸಂಬಂಧಿತ ಸ್ಮಾರಕಗಳು – ಡಾ. ಚಂದ್ರಶೇಖರ ಹೆಚ್- ಇತಿಹಾಸ ದರ್ಶನ ೧೯೯೭
 
ಕಿತ್ತೂರು ರಾಣಿ ವೀರಮ್ಮನ ಕೊನೆಯ ದಿನಗಳು ಮತ್ತು ಸ್ಮಾರಕಗಳು – ಡಾ. ಚಂದ್ರಶೇಖರ ಹೆಚ್ – ಇತಿಹಾಸ ದರ್ಶನ ೨೦೦೯
 
ಕಿತ್ತೂರ ಸಂಸ್ಥಾನ ಸಾಹಿತ್ಯಕ್ಕೆ ಹೊಸ ಕೊಡುಗೆ(ಕಿತ್ತೂರ ರುದ್ರಮ್ಮನ ಕಥೆ) – ಡಾ. ರವೀಂದ್ರನಾಥ ಕೆ – ಇತಿಹಾಸ ದರ್ಶನ ೨೦೦೭
 
ಚಿತ್ರದುರ್ಗದ ಒನಕೆ ಓಬವ್ವಳು ಚಾರಿತ್ರಿಕ ವ್ಯಕ್ತಿ – ಕೃಷ್ಣಯ್ಯ ಎ.ಡಿ – ಇತಿಹಾಸ ದರ್ಶನ ೧೯೯೨
 
ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ತಂದ ಆಡಳಿತ ಸುಧಾರಣೆಗಳು – ಡಾ. ಮಹಾದೇವಿ – ಇತಿಹಾಸ ದರ್ಶನ ೨೦೧೬
 
ಕಾಲಜ್ಞಾನ ರಚನೆ ಮಾಡಿದ ನೀಲಮ್ಮ ಯಾರು? – ಡಾ. ನಂಜುಂಡಸ್ವಾಮಿ ಬಿ – ಇತಿಹಾಸ ದರ್ಶನ ೨೦೧೧
 
ಮಧ್ಯಕಾಲೀನ ಕರ್ನಾಟಕದಲ್ಲಿ ಮಹಿಳಾ ಸಂತರು – ವಸುಧಾ ಎನ್ – ಇತಿಹಾಸ ದರ್ಶನ ೨೦೧೧
 
ಮಧುಗಿರಿ ಇತಿಹಾಸದಲ್ಲಿ ಶಿವಶರಣೆಯರು – ಶ್ರೀನಿವಾಸ ಎಂ.ಡಿ – ಇತಿಹಾಸ ದರ್ಶನ ೧೯೯೨
 
ಶಿವಶರಣೆ ಬಿಜ್ಜಮಹಾದೇವಿ ಇತಿವೃತ್ತ – ಡಾ. ಭೋಜರಾಜ ಪಾಟೀಲ – ಇತಿಹಾಸ ದರ್ಶನ ೨೦೦೧
 
ಸಿಂದಿಗೇರಿ ನೀಲಮ್ಮನ ಚರಿತ್ರೆ – ಡಾ. ಮೈತ್ರಿ ಕೆ.ಎಂ- ಇತಿಹಾಸ ದರ್ಶನ ೨೦೦೩
 
ಪ್ರಥಮ ಹರಿದಾಸ ಮಹಿಳೆ ಗಲಗಲಿ ಅವ್ವನವರು – ಹಣಮಂತ ತಾಸಗಾಂವಕರ – ಇತಿಹಾಸ ದರ್ಶನ ೨೦೦೨
 
ಕನ್ನಡದ ಆದ್ಯ ಶ್ರೀವೈಷ್ಣವ ಕೀರ್ತನಕಾರ್ತಿ ಯದುಗಿರಿ ಅಮ್ಮ(ಕ್ರಿ.ಶ. ಸು. 1820-1908) – ಡಾ. ನೀಲತ್ತಹಳ್ಳಿ ರಾಮಶೇಷನ್ – ಇತಿಹಾಸ ದರ್ಶನ ೨೦೦೨
 
ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರವನಿತೆಯರು – ಕಮಲಾ ಸಂಪಳ್ಳಿ – ಇತಿಹಾಸ ದರ್ಶನ ೧೯೮೯
 
ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಸಿದ್ದಮ್ಮನವರ ಪಾತ್ರ – ಡಾ. ನಾಗರತ್ನಮ್ಮ ಎಸ್ – ಇತಿಹಾಸ ದರ್ಶನ ೨೦೧೪
 
ಯಶಸ್ವಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಮಹಿಳೆಯರು – ಡಾ. ಸುಮಾ ಎಸ್. ನಿರ್ಣಿ – ಇತಿಹಾಸ ದರ್ಶನ ೨೦೦೬
 
ಹತ್ತೊಂಬತ್ತನೇ ಶತಮಾನದಲ್ಲಿ ಮಹಿಳೆಯ ಆರೋಗ್ಯ ಹಾಗೂ ಕೌಂಟಿಸ್ ಆಫ್ ಡಫರಿನ್ ಫಂಡ್ : ಇದರಲ್ಲಿ ಮೈಸೂರಿನ ಪಾತ್ರ – ಒಂದು ವಿಶ್ಲೇಷಣೆ – ಡಾ. ಲೀಲಾ ಬಿ – ಇತಿಹಾಸ ದರ್ಶನ ೧೯೯೭
 
ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಸಮಾಜ ಸುಧಾರಕಿ ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರ ರಚನಾತ್ಮಕ ಕಾರ್ಯಗಳು – ಡಾ. ಮಹಾದೇವಿ – ಇತಿಹಾಸ ದರ್ಶನ ೨೦೧೦
 
ಮಹಿಳಾ ಸಬಲೀಕರಣ ಎಂ ಆರ್ ಲಕ್ಷ್ಮಮ್ಮನವರ ಪಾತ್ರ – ಮಂಜುಳ ಎ ಸಿ – ಇತಿಹಾಸ ದರ್ಶನ ೨೦೧೬
 
ಹದಿನೆಂಟನೇ ಶತಮಾನದ ಪುರ್ವದ ಮೈಸೂರು ಸಂಸ್ಥಾನದ ಸಮಾಜದಲ್ಲಿ ಬಸವಿ ಪದ್ಧತಿ–ಒಂದು ವಿಶ್ಲೇಷಣೆ – ಡಾ. ಸುಧಾಮಣಿ ಬಿ.ವಿ – ಇತಿಹಾಸ ದರ್ಶನ ೨೦೦೦
 
ಮೈಸೂರು ಸಂಸ್ಥಾನದ(1881-1947) ಮಹಿಳೆಯರು ಶಕ್ತಿಪರರಾಗುವುದರಲ್ಲಿ ಶಿಕ್ಷಣದ ಪಾತ್ರ – ಡಾ. ಮಾಲತಿ ಎಸ್ – ಇತಿಹಾಸ ದರ್ಶನ – ೨೦೦೪
 
ಮೈಸೂರಿನಲ್ಲಿ ಮಹಿಳಾ ಪುರೋಗಮನದ ಹರಿಕಾರ : ಅಂಬಿಲ್ ನರಸಿಂಹಯ್ಯಂಗಾರ್ – ಡಾ. ಸೂರ್ಯನಾಥ ಯು. ಕಾಮತ್ – ಇತಿಹಾಸ ದರ್ಶನ ೧೯೯೩
 
ಸ್ವಾತಂತ್ರ್ಯ ಪುರ್ವ ಮೈಸೂರು ರಾಜ್ಯದ ಮಹಿಳಾ ಖೈದಿಗಳ ಸ್ಥಿತಿಗತಿ ಸುಧಾರಣೆ ಕಾಯ್ದೆ – ಲಕ್ಷ್ಮಿದೇವಿ ಎಸ್.ಎ. – ಇತಿಹಾಸ ದರ್ಶನ ೨೦೦೫
 
ಮೈಸೂರು ಸಂಸ್ಥಾನದ(1881-1947) ಮಹಿಳೆಯರು ಶಕ್ತಿಪರರಾಗುವುದರಲ್ಲಿ ಶಿಕ್ಷಣದ ಪಾತ್ರ – ಡಾ. ಮಾಲತಿ ಎಸ್ – ಇತಿಹಾಸ ದರ್ಶನ – ೨೦೦೪
 
ಸಹಕಾರಿ ಚಳುವಳಿಯಲ್ಲಿ ಮಹಿಳೆಯರ ಪಾತ್ರ – ಪ್ರೊ. ಶಕುಂತಲಾ ಸಿಂಧೂರ – ಇತಿಹಾಸ ದರ್ಶನ ೨೦೧೦
 
ಸ್ವಾತಂತ್ರ್ಯ ಪುರ್ವ ಮೈಸೂರು ರಾಜ್ಯದ ಮಹಿಳಾ ಖೈದಿಗಳ ಸ್ಥಿತಿಗತಿ ಸುಧಾರಣೆ ಕಾಯ್ದೆ – ಲಕ್ಷ್ಮಿದೇವಿ ಎಸ್.ಎ. – ಇತಿಹಾಸ ದರ್ಶನ ೨೦೦೫
 
ಕಮಲಾದೇವಿ ಚಟ್ಟೋಪಾಧ್ಯಾಯರು ಹಾಗೂ ಒಂದು ಕಲಾ ಪ್ರಸಂಗ – ಡಾ. ಜ್ಯೋತ್ಸ್ನಾ ಕಾಮತ್ – ಇತಿಹಾಸ ದರ್ಶನ ೨೦೦೯
 
19ನೇ ಶತಮಾನದ ಕನ್ನಡತಿಯರ ವಸ್ತ್ರ ವೈಭವ – ಪದ್ಮಾ ವಿಠಲ್ ಹೆಚ್ – ಇತಿಹಾಸ ದರ್ಶನ ೨೦೦೯
Advertisements

2 responses to “ಕರ್ನಾಟಕದ ಕೆಲವು ಪ್ರಸಿದ್ಧ ಐತಿಹಾಸಿಕ ಮಹಿಳೆಯರನ್ನು ಕುರಿತ ಸಂಶೋಧನಾ ಲೇಖನಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s