Announcements ಕರ್ನಾಟಕ ಇತಿಹಾಸ ಅಕಾದೆಮಿ ವಾರ್ಷಿಕ ಸಮ್ಮೇಳನ 2025 ಕರೆಯೋಲೆ by Karnataka Itihasa AcademyNovember 1, 2025Leave a comment 2025ರ ಸಾಲಿನ ಅಕಾದೆಮಿಯ ವಾರ್ಷಿಕ ಸಮ್ಮೇಳನವು, ಇದೇ ನವೆಂಬರ್ 8, 9, 10 ರಂದು, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗ್ರಾಮ ಗಂಗೋತ್ರಿ ಆವರಣ, ಗದಗ ಇಲ್ಲಿ ನಡೆಯಲಿದೆ. ಅಕಾದೆಮಿಯು ತಮಗೆಲ್ಲರಿಗೂ ಸ್ವಾಗತವನ್ನು ಕೋರುತ್ತದೆ.
Leave a comment