೩೩ನೆಯ ವಾರ್ಷಿಕ ಸಮ್ಮೇಳನದ ಗೋಷ್ಠಿ ವಿವರ

ಅಕಾದೆಮಿಯ ಸದಸ್ಯರ ಗಮನಕ್ಕೆ: ಹುಂಚದಲ್ಲಿ ನಡೆಯಲಿರುವ 33ನೆಯ ವಾರ್ಷಿಕ ಸಮ್ಮೇಳನದ ಗೋಷ್ಠಿಯ ವಿವರವನ್ನು ಕೆಳಗಿನ ಕೊಂಡಿಯಿಂದ download ಮಾಡಿಕೊಳ್ಳಬಹುದು. ಪತ್ರಿಕೆಯನ್ನು ಮಂಡಿಸಲಿರುವ ಸದಸ್ಯರು ತಮಗೆ ಗೊತ್ತುಪಡಿಸಲಾದ ದಿನಾಂಕ ಹಾಗು ಸಮಯದಲ್ಲಿ ಹಾಜರಿದ್ದು, ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ನಡೆಸಲು ಸಹಕರಿಸಬೇಕಾಗಿ ಕೋರಿದೆ. ಎರಡೂ…

Continue Reading

Announcement- Last date for submission of synopsis – 20 Sep 2018

ಕರ್ನಾಟಕ ಇತಿಹಾಸ ಅಕಾದೆಮಿಯ ಸದಸ್ಯರ ಗಮನಕ್ಕೆ: ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಸಮ್ಮೇಳನವು ಪ್ರಸಕ್ತಸಾಲಿನಲ್ಲಿ ಬಾದಾಮಿಯ ಶಿವಯೋಗ ಮಂದಿರದಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ದಿನಾಂಕ 26, 27 ಹಾಗೂ 28 ಅಕ್ಟೋಬರ್ 2018 ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ಸಂಶೋಧನಾ ಪತ್ರಿಕೆ ಮಂಡಿಸಲು…

Continue Reading
Close Menu