೩೩ನೆಯ ವಾರ್ಷಿಕ ಸಮ್ಮೇಳನದ ಗೋಷ್ಠಿ ವಿವರ

ಅಕಾದೆಮಿಯ ಸದಸ್ಯರ ಗಮನಕ್ಕೆ:

ಹುಂಚದಲ್ಲಿ ನಡೆಯಲಿರುವ 33ನೆಯ ವಾರ್ಷಿಕ ಸಮ್ಮೇಳನದ ಗೋಷ್ಠಿಯ ವಿವರವನ್ನು ಕೆಳಗಿನ ಕೊಂಡಿಯಿಂದ download ಮಾಡಿಕೊಳ್ಳಬಹುದು. ಪತ್ರಿಕೆಯನ್ನು ಮಂಡಿಸಲಿರುವ ಸದಸ್ಯರು ತಮಗೆ ಗೊತ್ತುಪಡಿಸಲಾದ ದಿನಾಂಕ ಹಾಗು ಸಮಯದಲ್ಲಿ ಹಾಜರಿದ್ದು, ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ನಡೆಸಲು ಸಹಕರಿಸಬೇಕಾಗಿ ಕೋರಿದೆ.

ಎರಡೂ ವೇದಿಕೆಗಳಲ್ಲಿ ppt ಬಳಕೆಗೆ ಸೌಲಭ್ಯ ಕಲ್ಪಸಲಾಗಿದೆ. pen drive ಉಪಯೋಗಿಸಬೇಕಿದ್ದಲ್ಲಿ, ಅದರಲ್ಲಿ ಯಾವುದೇ virus (ವಿಶೇಷವಾಗಿ short cut virus) ಇಲ್ಲದ್ದನ್ನು ಖಚಿತ ಪಡಿಸಿಕೊಂಡಿರಬೇಕಾಗಿ ಕೋರಿಕೆ.

https://drive.google.com/file/d/1ZRFx8NNSBE-Ey9k8-okUqRf9tBdpvLnW/view?usp=sharing

Leave a Reply

Close Menu