Shivappa Rajendrappa says:Reply October 26, 2013 at 5:00 am
ನಮಸ್ತೆ, ಈ ಲೇಖನವು ಇನ್ನಷ್ಡು ಗಟ್ಟಿಯಾಗಬೇಕಿತ್ತು. ಚಿತ್ರದುರ್ಗ ಪಾಳೆಗಾರರ ಕಾಲದ
ಆರ್ಥಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ದೇಶಪಾಂಡೆ ಯವರು ಬಹಳ ಹಿಂದೆಯೇ ಅಂದರೆ 1975 ರ
ಆಸುಪಾಸಲ್ಲಿ ಪ್ರೌಢಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ದಯವಿಟ್ಟು ಅದೂ
ಸೇರಿದಂತೆ ಲಭ್ಯವಿರುವ ಇನ್ನೂ ಸಾಕಷ್ಡು ಆಕರಗಳನ್ನು ಗಮನಿಸಿ.
Shivappa Rajendrappa says:
October 26, 2013 at 5:00 am

ರಾಜೇಂದ್ರ