Hi All, here is another link from where you can download all volumes of Epigraphia Carnatica.
http://idb.ub.uni-tuebingen.de/diglit/EC
Hi All, here is another link from where you can download all volumes of Epigraphia Carnatica.
http://idb.ub.uni-tuebingen.de/diglit/EC
pvkkrishnamurthy says:
November 21, 2014 at 5:48 pm
ನಿಜಕ್ಕೂ ಬಹು ಉಪಯುಕ್ತವಾದ ಮಾಹಿತಿಯನ್ನು ನೀಡಿರುತ್ತೀರಿ. ಅಭಿನಂದನೆಗಳು. ಇತ್ತೀಚೆಗೆ ರೈಸ್ ಆವೃತ್ತಿಯ ಎ.ಕ. ಸಂಪುಟಗಳು ನೋಡಲುಕೂಡ ಸಿಗುತ್ತಿರಲಿಲ್ಲ.
itihasaacademy says:
November 22, 2014 at 2:48 pm
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸಾರ್. ತಮ್ಮಂಥ ಸಾಧಕರು, ಸಜ್ಜನರ ನೆರವಿನಿಂದಲೇ ಈ website ಜೀವತಳೆದಿದೆ.
Dr.Muthuraju says:
April 25, 2015 at 9:11 am
This is one of the best work for the field of History and Epigraphy I congrats the scholars
prashasti says:
May 11, 2015 at 2:13 pm
ಬೆಂಗಳೂರಿನಲ್ಲಿನ ಚೋಳರ ದೇಗುಲಗಳ ಬಗ್ಗೆ ಓದುತ್ತಿದ್ದಾಗ ಹಿರಿಯರೊಬ್ಬರು ಎಫಿಗ್ರಾಫಿಕ ಕರ್ನಾಟಿಕ ಮತ್ತು ಬೆಂಗಳೂರು ಗೆಜೆಟಿಯರ್ ಅನ್ನು ಓದುವಂತೆ ತಿಳಿಸಿದ್ದರು. ಅಂತರ್ಜಾಲದಲ್ಲೇನಾದ್ರೂ ಈ ಹೊತ್ತುಗೆಗಳು ಸಿಕ್ಕಬಹುದೇನೋ ಎಂಬ ಸಣ್ಣ ಆಸೆಯಲ್ಲಿ ಹುಡುಕುತ್ತಿದ್ದಾಗ ಸಿಕ್ಕಿದ್ದು ಈ ಮಿಂಬಲೆ.. ಸಖತ್ ಒಳ್ಳೆಯ ಮಾಹಿತಿಗಳಿಗಾಗಿ ಮತ್ತು ಕೊಂಡಿಗಳಿಗಾಗಿ ವಂದನೆಗಳು ಸಾರ್..
itihasaacademy says:
May 14, 2015 at 2:04 pm
ಧನ್ಯವಾದಗಳು. ತಮ್ಮ ನುಡಿಗಳು ಪ್ರೋತ್ಸಾಹದಾಯಕ. ನಮ್ಮ ಸಂಸ್ಕೃತಿ, ಇತಿಹಾಸದ ಬಗ್ಗೆ ಅರಿವು ಮೂಡಿಸುವುದೇ ಈ ತಾಣದ ಮುಖ್ಯ ಉದ್ದೇಶ. ಈ ಪ್ರಯತ್ನ ಸಫಲವಾಗುವುದೇ ತಮ್ಮಂಥವರ ಆಸಕ್ತಿ, ಅಭಿಮಾನದಿಂದ. ಈ ತಾಣಕ್ಕೆ ಮತ್ತೆ ಮತ್ತೆ ಭೇಟಿ ಕೊಡಿ. ನಮ್ಮ ಬ್ಲಾಗ್ ಗೆ ಸದಸ್ಯರಾಗಿ. ಹಲವು ಅಪೂರ್ವ ಸಂಶೋಧನೆಗಳು, ಮಾಹಿತಿಗಳನ್ನು ಪ್ರಕಟಿಸುತ್ತಾ ಇರುತ್ತೇವೆ.
Niladri says:
February 11, 2016 at 1:33 pm
the previous link do not have all the volumes… and from this link none of the PDFs are getting downloaded
itihasaacademy says:
February 12, 2016 at 6:23 am
Sir, this link is of an external website on the internet which used to work before. We have no control over that. And you are right that Internet Archive does not have all the EC volumes.
Niladri says:
February 12, 2016 at 4:20 pm
Sir can you please help me get all the volumes… If you have you can share them on Google Drive please?? It’ll be very helpful
Niladri says:
February 15, 2016 at 12:26 pm
It is a request to all the members: If anyone is having the complete collection please share via Google Drive. My mail id is:
neelcr07@gmail.com
Thanks in advance.
itihasaacademy says:
February 19, 2016 at 8:09 am
The volumes that you have requested have been provided. Thanks
Yogender Dayma says:
April 16, 2016 at 6:29 am
Dear members,
Please see this link for most of the volumes of Epiraphia Carnatica
http://www.dli.ernet.in/
If someone is aware of any link for e-editions of Annual Report of Mysore Archaeological Department, kindly share.
Thanks
Yogender Dayma says:
April 27, 2016 at 12:54 pm
Most of the volumes of the Annual Report of Mysore Archaeological Department (aka Mysore Archaeological Reports) are available on the site http://www.dli.ernet.in/
I got all except the ones for the years 1914, 1916 and 1917.
If someone on the Forum is aware of any site for the same please share.
Thanks…
Vasuki C.R. says:
December 15, 2017 at 10:07 am
details about CHIKKERHALLI DEVESTANA molakalmoor taluk
itihasaacademy says:
December 15, 2017 at 12:32 pm
Please send photos of stone inscription, hero stones or temples of this place.
Dr.DV Paramashivamurthy says:
February 22, 2018 at 3:12 pm
ಬಹಳ ಒಳ್ಳೆಯ ಮಾಹಿತಿ. ಇಲ್ಲಿ ದೊರೆಯುವ ಎಕ ಸಂಪುಟಗಳನ್ನು ಹಾಳೆಗಳನ್ನು ಬಿಳುಪು ಮಾಡಲು ಸಾಧ್ಯವೆ ? ಹಾಗೆ ಮಾಡಿದರೆ ಮುದ್ರಣದ ಇಂಕ್ ಉಳಿತಾಯವಾಗುತ್ತದೆ. ಮತ್ತಷ್ಟು ಚೆನ್ನಾಗಿ ಕಾಣುತ್ತದೆ.
itihasaacademy says:
February 22, 2018 at 10:58 am
ಧನ್ಯವಾದಗಳು ಸರ್. ಈ ಸಂಪುಟಗಳನ್ನು ಗಣಕೀಕೃತಗೊಳಿಸಿರುವ ಸಂಸ್ಥೆಗಳ ಅನುಮತಿ ಪಡೆಯಬೇಕಾದಗಬಹುದು. ಪ್ರಯತ್ನಿಸುವೆ.