Epigraphia Carnatica volumes on internet

Hi All,  here is another link from where you can download all volumes of Epigraphia Carnatica.

http://idb.ub.uni-tuebingen.de/diglit/EC

This Post Has 16 Comments

  1. ನಿಜಕ್ಕೂ ಬಹು ಉಪಯುಕ್ತವಾದ ಮಾಹಿತಿಯನ್ನು ನೀಡಿರುತ್ತೀರಿ. ಅಭಿನಂದನೆಗಳು. ಇತ್ತೀಚೆಗೆ ರೈಸ್ ಆವೃತ್ತಿಯ ಎ.ಕ. ಸಂಪುಟಗಳು ನೋಡಲುಕೂಡ ಸಿಗುತ್ತಿರಲಿಲ್ಲ.

    1. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸಾರ್. ತಮ್ಮಂಥ ಸಾಧಕರು, ಸಜ್ಜನರ ನೆರವಿನಿಂದಲೇ ಈ website ಜೀವತಳೆದಿದೆ.

  2. This is one of the best work for the field of History and Epigraphy I congrats the scholars

  3. ಬೆಂಗಳೂರಿನಲ್ಲಿನ ಚೋಳರ ದೇಗುಲಗಳ ಬಗ್ಗೆ ಓದುತ್ತಿದ್ದಾಗ ಹಿರಿಯರೊಬ್ಬರು ಎಫಿಗ್ರಾಫಿಕ ಕರ್ನಾಟಿಕ ಮತ್ತು ಬೆಂಗಳೂರು ಗೆಜೆಟಿಯರ್ ಅನ್ನು ಓದುವಂತೆ ತಿಳಿಸಿದ್ದರು. ಅಂತರ್ಜಾಲದಲ್ಲೇನಾದ್ರೂ ಈ ಹೊತ್ತುಗೆಗಳು ಸಿಕ್ಕಬಹುದೇನೋ ಎಂಬ ಸಣ್ಣ ಆಸೆಯಲ್ಲಿ ಹುಡುಕುತ್ತಿದ್ದಾಗ ಸಿಕ್ಕಿದ್ದು ಈ ಮಿಂಬಲೆ.. ಸಖತ್ ಒಳ್ಳೆಯ ಮಾಹಿತಿಗಳಿಗಾಗಿ ಮತ್ತು ಕೊಂಡಿಗಳಿಗಾಗಿ ವಂದನೆಗಳು ಸಾರ್..

    1. ಧನ್ಯವಾದಗಳು. ತಮ್ಮ ನುಡಿಗಳು ಪ್ರೋತ್ಸಾಹದಾಯಕ. ನಮ್ಮ ಸಂಸ್ಕೃತಿ, ಇತಿಹಾಸದ ಬಗ್ಗೆ ಅರಿವು ಮೂಡಿಸುವುದೇ ಈ ತಾಣದ ಮುಖ್ಯ ಉದ್ದೇಶ. ಈ ಪ್ರಯತ್ನ ಸಫಲವಾಗುವುದೇ ತಮ್ಮಂಥವರ ಆಸಕ್ತಿ, ಅಭಿಮಾನದಿಂದ. ಈ ತಾಣಕ್ಕೆ ಮತ್ತೆ ಮತ್ತೆ ಭೇಟಿ ಕೊಡಿ. ನಮ್ಮ ಬ್ಲಾಗ್ ಗೆ ಸದಸ್ಯರಾಗಿ. ಹಲವು ಅಪೂರ್ವ ಸಂಶೋಧನೆಗಳು, ಮಾಹಿತಿಗಳನ್ನು ಪ್ರಕಟಿಸುತ್ತಾ ಇರುತ್ತೇವೆ.

  4. the previous link do not have all the volumes… and from this link none of the PDFs are getting downloaded

    1. Sir, this link is of an external website on the internet which used to work before. We have no control over that. And you are right that Internet Archive does not have all the EC volumes.

      1. Sir can you please help me get all the volumes… If you have you can share them on Google Drive please?? It’ll be very helpful

  5. It is a request to all the members: If anyone is having the complete collection please share via Google Drive. My mail id is:
    neelcr07@gmail.com

    Thanks in advance.

    1. The volumes that you have requested have been provided. Thanks

  6. Dear members,
    Please see this link for most of the volumes of Epiraphia Carnatica
    http://www.dli.ernet.in/
    If someone is aware of any link for e-editions of Annual Report of Mysore Archaeological Department, kindly share.
    Thanks

  7. Most of the volumes of the Annual Report of Mysore Archaeological Department (aka Mysore Archaeological Reports) are available on the site http://www.dli.ernet.in/
    I got all except the ones for the years 1914, 1916 and 1917.
    If someone on the Forum is aware of any site for the same please share.
    Thanks…

  8. details about CHIKKERHALLI DEVESTANA molakalmoor taluk

    1. Please send photos of stone inscription, hero stones or temples of this place.

  9. ಬಹಳ ಒಳ್ಳೆಯ ಮಾಹಿತಿ. ಇಲ್ಲಿ ದೊರೆಯುವ ಎಕ ಸಂಪುಟಗಳನ್ನು ಹಾಳೆಗಳನ್ನು ಬಿಳುಪು ಮಾಡಲು ಸಾಧ್ಯವೆ ? ಹಾಗೆ ಮಾಡಿದರೆ ಮುದ್ರಣದ ಇಂಕ್ ಉಳಿತಾಯವಾಗುತ್ತದೆ. ಮತ್ತಷ್ಟು ಚೆನ್ನಾಗಿ ಕಾಣುತ್ತದೆ.

    1. ಧನ್ಯವಾದಗಳು ಸರ್. ಈ ಸಂಪುಟಗಳನ್ನು ಗಣಕೀಕೃತಗೊಳಿಸಿರುವ ಸಂಸ್ಥೆಗಳ ಅನುಮತಿ ಪಡೆಯಬೇಕಾದಗಬಹುದು. ಪ್ರಯತ್ನಿಸುವೆ.

Leave a Reply

Close Menu