Leave a comment to S. Rajendrappa Cancel reply

If you want to share your opinion, leave a comment.

You may use these HTML tags and attributes:

<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> 

  • S. Rajendrappa says:Reply
    September 27, 2013 at 6:44 am

    ಚೆನ್ನಾಗಿ ಮೂಡಿಬಂದಿದೆ. ಇಂದು ತುಂಗಭದ್ರೆಯಿಂದಾಚೆಗೆ ಸೀಮಿತವಾಗಿರುವ ಈ ಅಡ್ಡ ಹೆಸರುಗಳು ಒಂದು ಕಾಲಕ್ಕೆ ದಕ್ಷಿಣ ಕರ್ನಾಟಕದಲ್ಲೂ ಚಾಲ್ತಿಯಲ್ಲಿತ್ತು. ನಮ್ಮ ತಾತನ ಹೆಸರು ಗುರುಕಾರ್ ಕಾಶಿ ಮಲ್ಲಯ್ಯ ಎಂದಿತ್ತು. ಅದರಲ್ಲಿ ಗುರುಕಾರ್ ಕುಟುಂಬ ನಾಮವಾಗಿತ್ತೆಂದು ತೋರುತ್ತದೆ. ಅವರು ಕಾಶಿಗೆ ಹೋಗಿ ಬಂದಿದ್ದರಿಂದ ಜೊತೆಗೆ ಕಾಶಿಯೂ ಸೇರಿರುವಂತೆ ತೋರುತ್ತದೆ.

error: Content is protected !!